ಯುವಕ ಆತ್ಮಹತ್ಯೆ

Posted: September 3, 2014 in Uncategorized

ಉಡುಪಿ: ಹೇರಾಡಿ ಗ್ರಾಮದ ರಂಗನಕೇರಿಯಲ್ಲಿರುವ ಇಂಡಿಯನ್ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್ ಕುಮಾರ್ ಕೆ.ಸಿ. (23) ಎಂಬವರು ಸೆ.31ರಂದು ರಾತ್ರಿ ಫ್ಯಾಕ್ಟರಿಯ ಹಿಂಬದಿಯಲ್ಲಿರುವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.

ಮದ್ಯಪಾನಿಯಾಗಿದ್ದ ಸುನಿಲ್, ಕೈತುಂಬಾ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಫ್ಯಾಕ್ಟರಿಯ ಇನ್ನೋರ್ವ ಕಾರ್ಮಿಕ ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಪವನ್ ಕೆ.ಡಿ. ನೀಡಿದ ಹೇಳಿಕೆ ಪ್ರಕಾರ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ
ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s