ವ್ಯಕ್ತಿ ಕಾಣೆ

Posted: September 3, 2014 in Uncategorized

ಉಡುಪಿ: ಕೆಳಾರ್ಕಳಬೆಟ್ಟು ಗ್ರಾಮದ ಶ್ರೀದೇವಿ ನಿಲಯದ ನಿವಾಸಿ ಜಯಕರ ಶೆಟ್ಟಿ (57) ಎಂಬವರು ಹಿರೇಬೆಟ್ಟು ಗ್ರಾಮದ ಬಾಳ್ಕಟ್ಟು ಎಂಬಲ್ಲಿರುವ ಮನೆಯೊಂದಕ್ಕೆ ಹೋಗಿ ಬರುವುದಾಗಿ ಹೇಳಿ ಆಗಸ್ಟ್ 1 ರಂದು ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೋದವರು ಬಳಿಕ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಎಣ್ಣೆ ಕಪ್ಪು ಮೈಬಣ್ಣದ, ಐದಡಿ ಐದಿಂಚು ಎತ್ತರದ, ಕನ್ನಡ ಮತ್ತು ತುಳು ಭಾಷೆ ಬಲ್ಲ ಜಯಕರ ಶೆಟ್ಟಿ, ಕಾಣೆಯಾದ ದಿನದಂದು ತುಂಬು ತೋಳಿನ ಬಿಳಿ ಅಂಗಿ ಹಾಗೂ ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ಬಗ್ಗೆ ಕಾಣೆಯಾದವರ ಪುತ್ರ ಪವನ್ ಶೆಟ್ಟಿ ನೀಡಿದ ದೂರಿನಂತೆ ಮಲ್ಪೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಯಕರ ಶೆಟ್ಟಿ ಬಗ್ಗೆ ಮಾಹಿತಿ ಇದ್ದವರು ಮಲ್ಪೆ ಪೊಲೀಸ್ ಠಾಣೆಯನ್ನು
ಸಂಪಕರ್ಿಸಬಹುದೆಂದು ಕೋರಲಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s