ಅಪ್ರಾಪ್ತ ಯುವತಿ ನಾಪತ್ತೆ

Posted: September 6, 2014 in Uncategorized

ಉಡುಪಿ: ಮಣಿಪಾಲದ ಕೆಎಂಸಿಯಲ್ಲಿರುವ ಕಾಫಿ ಡೇ ರೆಸ್ಟೋರೆಂಟ್ನಲ್ಲಿ ಹಗಲು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಸುಷ್ಮಾ (17) ಎಂಬಾಕೆ ಸೆ.4ರಂದು ಸಂಜೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.

80 ಬಡಗುಬೆಟ್ಟು ಗ್ರಾಮದ ಪರ್ಕಳ ಸಮೀಪದ ನೇತಾಜಿನಗರ ನಿವಾಸಿ ರವಿ ಎಂಬವರ
ಪುತ್ರಿಯಾಗಿರುವ ಸುಷ್ಮಾ, ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕಾಣೆಯಾದ ಬಗ್ಗೆ ತಾಯಿ ಲೀಲಾ ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s