ಕೊಳಲಗಿರಿ ಚರ್ಚ್ ನಲ್ಲಿ ವಿಜೃಂಭಣೆಯ ಮೊಂತಿ ಹಬ್ಬ

Posted: ಸೆಪ್ಟೆಂಬರ್ 9, 2014 in Uncategorized
ಟ್ಯಾಗ್ ಗಳು:, ,

ಉಡುಪಿ: ಮೊಂತಿ ಹಬ್ಬದ ಆಚರಣೆ ಯೇಸು ಕ್ರಿಸ್ತರ ತಾಯಿ ಮರಿಯಮ್ಮನವರು ಜನಿಸಿದ ದಿನವನ್ನು ಮೊಂತಿ ಹಬ್ಬವಾಗಿ ಕೊಳಲಗಿರಿಯ ಸೆಕ್ರೇಡ್ ಹಾರ್ಟ್ ಚರ್ಚ್ ನಲ್ಲಿ ಸೆ.8ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಚರ್ಚ್ ಧರ್ಮಗುರುಗಳಾದ ವಂದನೀಯ ವಿಲ್ಫ್ರೆಡ್ ಫ್ರ್ಯಾಂಕ್ ಹಾಗೂ ಸ್ವಾಮಿ ನೆಲ್ಸನ್ ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದುವು.

ಕೃಷಿಕರಿಗೆ ಉತ್ತೇಜನ ನೀಡಲು ಭತ್ತದ ತೆನೆಯನ್ನು ಪಲ್ಲಕ್ಕಿ ಮೆರವಣಿಯಲ್ಲಿ ದೇವಾಲಯಕ್ಕೆ ತರಲಾಯಿತು.

ನಿಮ್ಮ ಟಿಪ್ಪಣಿ ಬರೆಯಿರಿ