ಕಾಮಗಾರಿ ಅವಧಿಯಲ್ಲಿ ಕಟ್ಟಡ ನಕ್ಷೆ ಪ್ರದರ್ಶಿಸ ಲು ಆದೇಶ

Posted: ಸೆಪ್ಟೆಂಬರ್ 25, 2014 in Uncategorized

ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದಿರುವ ಪರವಾನಿಗೆದಾರರು ಕಟ್ಟಡ ಪರವಾನಿಗೆ ಶರತ್ತಿನಂತೆ ಕಟ್ಟಡದ ಮಂಜುರಾತಿ ನಕ್ಷೆಯನ್ನು, ಕಾಮಗಾರಿ ಪ್ರಾರಂಭದಿಂದ ಪೂರ್ಣಗೊಳ್ಳುವವರೆಗೆ ಕಟ್ಟಡದ ಮುಂಭಾಗದಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಅಳವಡಿಸತಕ್ಕದ್ದು ಎಂದು ನಗರಸಭಾ ಪೌರಾಯುಕ್ತರು ಆದೇಶ ಹೊರಡಿಸಿದ್ದಾರೆ.

ಕಟ್ಟಡ ಕಾಮಗಾರಿ ಅವಧಿಯಲ್ಲಿ ಫಲಕ ಕಳವು ಅಥವಾ ಹಾಳಾದಲ್ಲಿ ಪುನ: ತಯಾರಿಸಿ ಅಳವಡಿಸತಕ್ಕದ್ದು. ಈ ಸಂಬಂಧದ ಆದೇಶವನ್ನು ಉಲ್ಲಂಘಿಸಿ ಕಟ್ಟಡದ ಕಾಮಗಾರಿ
ಮುಂದುವರಿಯುವುದು ಕಂಡುಬಂದಲ್ಲಿ ಪರವಾನಿಗೆಯನ್ನು ಅಮಾನತಿನಲ್ಲಿ ಇಡರಿಸಲಾಗುವುದು ಎಂದು ಪೌರಾಯುಕ್ತರು ತಮ್ಮ ಆದೇಶದಲ್ಲಿ ಕಟ್ಟಡ ಪರವಾನಿಗೆದಾರರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s