ಬಹುಕೋಟಿ ರಾಸಾಯನಿಕ ಹಗರಣ : ಸಿಬಿಐ ತನಿಖೆಯಾಗಲಿ

Posted: September 27, 2014 in Uncategorized

# ಕರ್ನಾಟಕ ರಾಜ್ಯದ 19 ಜಿಲ್ಲೆಗಳಲ್ಲಿ 2009ರಿಂದ 2013ರ ವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿಯಲ್ಲಿ ನಡೆದ ಬಹುಕೋಟಿ ಹಗರಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಸಬೇಕು.

ಕರ್ನಾಟಕ ಸರಕಾರದ ಹಾಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಆರೋಗ್ಯ ಸಚಿವರುಗಳಾದ ಅರವಿಂದ ಲಿಂಬಾವಳಿ, ಬಿ.ಶ್ರೀರಾಮುಲು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ (ಇವರು ಈಗ ಸರಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾರೆ. ಹಗರಣ ಮುಚ್ಚಿ ಹಾಕಿದ್ದಕ್ಕೆ ಸರಕಾರ ಇವರಿಗೆ ಭಡ್ತಿ ನೀಡಿದೆ ಎಂದು ಕಾಣುತ್ತದೆ), ನಿರ್ದೇಶಕ ಡಾ.ಧನ್ಯ ಕುಮಾರ್ (ಈಗ ನಿವೃತ್ತ), ಆಯುಕ್ತ ವಿ.ಬಿ.ಪಾಟೀಲ್ (ಈಗ ವರ್ಗಾವಣೆಯಾಗಿದ್ದಾರೆ), ವೈದ್ಯಕೀಯ ಸಹ ನಿದೇಶಕ ಡಾ.ಕೆ.ಬಿ. ಈಶ್ವರಪ್ಪ ಹಾಗೂ ರಾಜ್ಯ ಮಟ್ಟದ ಇತರ ಅಧಿಕಾರಿಗಳು, 19 ಜಿಲ್ಲೆಗಳ ಆರೋಗ್ಯಾಧಿಕಾರಿಗಳು (ಡಿಎಚ್ಓ), ಜಿಲ್ಲಾ ಸರ್ಜನ್ ರವರು ಹಾಗೂ ಜಿಲ್ಲಾಸ್ಪತ್ರೆಗಳ ಇತರ ಅಧಿಕಾರಿಗಳು, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಪ್ರಭಾವೀ ಗುತ್ತಿಗೆದಾರರ ಸಹಿತ ಇನ್ನೂ ಅನೇಕರನ್ನು ವಿಚಾರಣೆಗೆ ಒಳಪಡಿಸಬೇಕಾದ ಅಗತ್ಯವಿರುವ ಹಿನ್ನೆಲೆಯಲ್ಲಿ ಬಹುಕೋಟಿ ರಾಸಾಯನಿಕ ಹಗರಣದ ಸಿಬಿಐ ತನಿಖೆ ಅತೀ ಅಗತ್ಯ ಮತ್ತು ಅನಿವಾರ್ಯವಾಗಿದೆ.

– ಶ್ರೀರಾಮ ದಿವಾಣ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s