ಕಾಜಾರಗುತ್ತು ಶಾಲೆಯಲ್ಲಿ ಮೂಡುಬೆಳ್ಳೆ ಕಾಲೇಜು ಎನ್.ಎಸ್.ಎಸ್ ಶಿಬಿರ ಆರಂಭ

Posted: October 17, 2014 in Uncategorized

http://www.udupibits.in news

ಉಡುಪಿ: ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ (ಎನ್.ಎಸ್.ಎಸ್.) ಘಟಕದ ವಾರ್ಷಿಕ ವಿಶೇಷ ಶಿಬಿರವು ಅಕ್ಟೋಬರ್ 15ರಿಂದ ಹಿರಿಯಡ್ಕ ಸಮೀಪದ ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡಿದೆ. ಅ.21ರಂದು ಸಮಾರೋಪ ನಡೆಯಲಿದೆ.

ಅ.15ರಂದು ಅಪರಾಹ್ನ 3 ಗಂಟೆಗೆ ಉದ್ಘಾಟನಾ ಸಮಾರಂಭದೊಂದಿಗೆ ಶಿಬಿರ ಆರಂಭಗೊಂಡಿದೆ. ಅ.21ರಂದು ಪೂರ್ವಾಹ್ನ 10 ಗಂಟೆಗೆ ಸಮಾರೋಪ ಸಮಾರಂಭದೊಮದಿಗೆ ಮುಕ್ತಾಯಗೊಳ್ಳಲಿದೆ. ಪ್ರತಿದಿನವೂ ಅತಿಥಿಗಳಿಂದ ಧ್ವಜಾರೋಹಣ, ವ್ಯಾಯಾಮ, ಶ್ರಮದಾನ, ಶೈಕ್ಷಣಿಕ ಉಪನ್ಯಾಸ, ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಂಥನ-ಮಂಥನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ನವೀನ್ ಕೊರೆಯ ಶಿಬಿರಾಧಿಕಾರಿ ಹಾಗೂ ಎಡ್ವರ್ಡ್ ಲಾರ್ಸನ್ ಡಿ’ಸೋಜಾ ಸಹ ಶಿಬಿರಾಧಿಕಾರಿಯಾಗಿದ್ದಾರೆ. 50 ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s